ತೊಂದರೆಯ ಸಮಯದ ದಿಕ್ರ್‌ ಗಳು

ತೊಂದರೆಯ ಸಮಯದ ದಿಕ್ರ್‌ ಗಳು

8- ಯಾವ ವ್ಯಕ್ತಿಯ ಬಳಿ ನನ್ನ ಹೆಸರನ್ನು ಉಲ್ಲೇಖಿಸಲಾಗಿಯೂ ಅವನು ನನ್ನ ಮೇಲೆ ದುರೂದ್ (ಸಲಾತ್) ಹೇಳಲಿಲ್ಲವೋ ಅವನ ಮೂಗು ಮಣ್ಣಾಗಲಿ (ಅವನು ನಾಶವಾಗಲಿ). ಯಾವ ವ್ಯಕ್ತಿ ರಮದಾನ್ ತಿಂಗಳನ್ನು ಪಡೆದೂ ಸಹ ಅವನ ಪಾಪಗಳು ಕ್ಷಮಿಸಲ್ಪಡುವ ಮೊದಲು ಅದು ಮುಗಿದುಹೋಯಿತೋ ಅವನ ಮೂಗು ಮಣ್ಣಾಗಲಿ. ಯಾವ ವ್ಯಕ್ತಿಯ ಬಳಿ ಅವನ ತಂದೆತಾಯಿ ವೃದ್ಧಾಪ್ಯವನ್ನು ತಲುಪಿಯೂ ಅವರು ಅವನನ್ನು ಸ್ವರ್ಗಕ್ಕೆ ಸೇರಿಸಲಿಲ್ಲವೋ ಅವನ ಮೂಗು ಮಣ್ಣಾಗಲಿ